Osage orange ಓಸೇಜ್‍ ಆರಿಂಜ್‍
ನಾಮವಾಚಕ

ಓಸೇಜ್‍ ಕಿತ್ತಳೆ:

  1. ಅಮೆರಿಕದ ಗಟ್ಟಿಯಾದ, ಮುಳ್ಳು ಮುಳ್ಳಾದ, ತಿನ್ನಲಾಗದ, ಸುಕ್ಕಾದ ಕಿತ್ತಳೆ ಹಣ್ಣಿನಂತಹ ಹಣ್ಣುಗಳನ್ನು ಬಿಡುವ ಮರ.
  2. ಈ ಮರದ, ಬಾಳಿಕೆ ಬರುವ, ಕಿತ್ತಳೆ ಬಣ್ಣದ ದಾರು.